Filters

*

ವಿಶೇಷ ಸೂಚನೆ 1) ಫೋಟೋಶೂಟ್‌ಗೆ ಪ್ರತ್ಯೇಕ ದರಗಳನ್ನು ನಿಗದಿಪಡಿಸಲಾಗಿದೆ. (ತಖ್ತೆ ಲಗತ್ತಿಸಿದೆ)
2) ೩ ವರ್ಷದ ಕೆಳಗಿನ ಮಕ್ಕಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
3) ಶಾಲೆಗಳಿಂದ ಗುಂಪಾಗಿ ಬರುವ ವಿದ್ಯಾರ್ಥಿಗಳಿಗೆ (೧೫ ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು) ಕೋರಿಕೆ ಮೇರೆಗೆ ವರ್ಗ II ರ ದರದಲ್ಲಿ ಟಿಕೆಟ್ ನೀಡಲಾಗುವುದು.
4) ಸಂದರ್ಶನದ ಸಮಯ ಬೆಳಿಗೆ ೧೦ ರಿಂದ ಸಂಜೆ ೫.೩೦, ಸೋಮವಾರದಂದು ಲೇಕ್ ಗಾರ್ಡನ್ ಹೊರತುಪಡಿಸಿ ಇತರೆ ವಿಭಾಗಗಳಿಗೆ ರಜೆ
I ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ವೈಜ್ಞಾನಿಕ ಮನೋಭಾವನೆಯನ್ನು ಉತ್ತೇಜಿಸಲು ಕಾರ್ಯಾಗಾರ,
ತರಬೇತಿ ಮತ್ತು ವೆಬಿನಾರ್ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ.
II ಪಿಲಿಕುಳ ಸಸ್ಯಕಾಶಿಯಲ್ಲಿ ಔಷಧೀಯ ಗಿಡಗಳೂ ಸೇರಿದಂತೆ ವಿವಿಧ ಪ್ರಭೇದಗಳ ಸಸ್ಯ ಸಂಪತ್ತಿನ ಅರಿವನ್ನು ವಿದ್ಯಾರ್ಥಿಗಳಿಗೆ,
ಶಿಕ್ಷಕರಿಗೆ ಹಾಗೂ ಜನಸಾಮಾನ್ಯರಿಗೆ ಕೋರಿಕೆ ಮೇರೆಗೆ ಒದಗಿಸಲಾಗುತ್ತಿದೆ.
III ಕುಶಲಕರ್ಮಿ ಗ್ರಾಮದಲ್ಲಿ ಅಳಿವಿನ ಅಂಚಿನಲ್ಲಿರುವ ಸಾಂಪ್ರದಾಯಿಕ ವೃತ್ತಿಗಳಾದ ಕುಂಬಾರಿಕೆ, ಅವಲಕ್ಕಿ ಕುಟ್ಟಣ,
ಮರದ ಗಾಣದಿಂದ ಎಣ್ಣೆ ತೆಗೆಯುವುದು, ಕಮ್ಮಾರಿಕೆ, ಕೈಮಗ್ಗ, ಬಡಗಿ ಕೆಲಸ ಮತ್ತು ಬೆತ್ತ ಬಿದಿರಿನ ಕೆಲಸಗಳ ಅರಿವನ್ನು ಮೂಡಿಸುವುದು.
IV "ಈ ಪ್ರಾಧಿಕಾರವನ್ನು ಕರ್ನಾಟಕ ಸರಕಾರವು ಪಶ್ಚಿಮ ಘಟ್ಟಗಳ ಮತ್ತು ಕರಾವಳಿಯ ಜೀವವೈವಿಧ್ಯತೆ, ಪರಂಪರೆ ಮತ್ತು ಸಂಸ್ಕೃತಿಯ ಸಂರಕ್ಷಣೆಗಾಗಿ ಮತ್ತು
ವಿದ್ಯಾರ್ಥಿಗಳಲ್ಲಿ ವಿಜ್ಞಾನ ಕಲಿಕೆಗಾಗಿ ಉತ್ತೇಜಕ ಪರಿಸರವನ್ನು ಸೃಷ್ಠಿಸಲು ಹಾಗೂ ವಿಜ್ಞಾನ, ತಂತ್ರಜ್ಞಾನ, ಇಚಿಜಿನಿಯರಿಂಗ್ ಮತ್ತು ಗಣಿತ ಆಧಾರಿತ ಅಭಿವೃದ್ಧಿಗಳ
ಬಗ್ಗೆ ಸಾಮಾನ್ಯ ಜನರಲ್ಲಿ ಅರಿವುಂಟುಮಾಡಲು ಜೊತೆಗೆ ಅದಕ್ಕೆ ಸಂಬಂಧಿಸಿದ ಉದ್ದೇಶಗಳಿಗಾಗಿ, ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವುದಕ್ಕಾಗಿ ರಚಿಸಿ ಆದೇಶಿಸಿದೆ."
JUNGLE LODGES AND RESORTS LTD., (TOURIST COTTAGE) Contact details : 0824-2263633
Special instructions 1) Separate fee structure is fixed for photo shoot (Fees list enclosed)
2) No fees for children below 3 years
3) The school students in group (above 15 children ) are eligible for exemption of fees as per category II onrequest
4) Entry timings : 10 a.m. to 5.30 p.m. Monday is holiday except Lake garden.
I Workshops, training programmes and webinor programmes are conducted at Pilikula
Regional Science Centre to encourage scientific knowledge among students and teachers
IICreating awareness to the students, teachers and general public on request with regard to
Arboretum including medicinal plants of various categories.
III Creating awareness about endangered traditional crafts such as Pottery,
beaten rice, oil extraction, blacksmity, handloom, carpentry and cane & bamboo works
IV This Authority is established for conservation of biodiversity, heritage and culture of
western ghats and coastal karnataka as well as creting a stimulating environment for
learning of science for students and inculcating as awareness in Science, technology,
engineering and mathematic based developments for general public, besides the pormotion of tourism
JUNGLE LODGES AND RESORTS LTD., (TOURIST COTTAGE)
Contact details : 0824-2263633