Filters

*

ಸೂಚನೆಗಳು 1) ಮೇಲಿನ ದರವು ಪ್ರವೇಶ ಶುಲ್ಕ, ಕ್ಯಾಮೆರಾ ಶುಲ್ಕ, ಡಾರ್ಮಿಟರಿ ಶುಲ್ಕ ಮತ್ತು ಬಗ್ಗಿಸ್ ಶುಲ್ಕ ಹೊರತುಪಡಿಸಿರುವುದಾಗಿದೆ. (ಪ್ರತ್ಯೇಕ ಶುಲ್ಕವನ್ನು ಬಾಕ್ಸ್ ಆಫೀಸಿನಿಂದ ಪಡೆದುಕೊಳ್ಳುವುದು)
2)ಗುತ್ತು ಮನೆಯಲ್ಲಿ ಆದಿತ್ಯವಾರದಂದು ವಾಣಿಜ್ಯ ಚಿತ್ರೀಕರಣ ನಡೆಸಲು ಅವಕಾಶವಿರುವುದಿಲ್ಲ.
3) ಭದ್ರತಾ ಠೇವಣಿ ಮೊತ್ತವನ್ನು ಚಿತ್ರೀಕರಣವನ್ನು ಯಾವುದೇ ತೊಡಕುಂಟು ಮಾಡದೆ ನಡೆಸಿದ ನಂತರ ಪರಿಶೀಲಿಸಿಕೊಂಡು ಹಿಂದಿರುಗಿಸಲಾಗುವುದು.
4) ಮೇಲೆ ಸೂಚಿಸಿದ ದರದಲ್ಲಿ ಚಲನಚಿತ್ರ ಚಿತ್ರೀಕರಣಕ್ಕೆ ಅವಕಾಶವಿರುವುದಿಲ್ಲ. (ಚಲನಚಿತ್ರ ಚಿತ್ರೀಕರಣಕ್ಕೆ ಪ್ರತ್ಯೇಕ ದರ ಹಾಗೂ ನಿಯಮಗಳಿದ್ದು ಆಡಳಿತ ಕಚೇರಿಯನ್ನು ಸಂಪರ್ಕಿಸಬಹುದು)
5) ಸಮಯ:10.00 ರಿಂದ 5.30 ರವರೆಗೆ.
6) ವೃತ್ತಿಪರ ಫೋಟೋಗ್ರಾಫಿಗೆ ಮೇಲೆ ಸೂಚಿಸಿದ ದರವೇ ಅನ್ವಯವಾಗುತ್ತದೆ.
7) ಚಿತ್ರೀಕರಣಕ್ಕೆ ನಿಗಧಿಪಡಿಸಿದ ಶುಲ್ಕವನ್ನು ಪಿಲಿಕುಳ ಆಡಳಿತ ಕಚೇರಿಯಲ್ಲಿ ಪಾವತಿಸಿ ರಶೀದಿಯನ್ನು ಪಡೆದುಕೊಳ್ಳುವುದು.
8) ಹೆಚ್ಚಿನ ಮಾಹಿತಿಗಳನ್ನು ಆಯುಕ್ತರು, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಕಚೇರಿಯಿಂದ ಪಡೆಯಬಹುದು (0824-2263565)
Instructions 1) The above rates are excluding of entry fees, camera fees, dormitory fees and buggy fees. (Separate tickets should be taken at box office)
2) There is no permission for commercial shooting on Sundays at Guthu House
3) The security deposit will be returned after completion of shooting without any hassle
4) Permission is not allowed for film shooting at the above-mentioned rates. Contact the Administrative Office separately.
5) Timings: From 10.00 am to 5.30 pm.
6) The above rates are also applicable forprofessional photography.
7) Prescribed fees ofshooting should be paid at the administrative office of the Pilikula Development Authority and obtain receipt thereoff.
8) For more details contact Office of the Commissioner, PDA (0824-2263565)